ಬಾಗಲಕೋಟೆ ಜಿಲ್ಲೆಯ ಪ್ರವಾಸಿ ಸ್ಥಳಗಳು


-: ಐಹೋಳೆ :-

ಅತ್ಯುತ್ತಮ ಸೀಸನ್ಸ್: ಅಕ್ಟೋಬರ್ ನಿಂದ ಮಾರ್ಚ್
ಉಡುಪು :
ಬೇಸಿಗೆಯಲ್ಲಿ - ಹತ್ತಿ ಬಟ್ಟೆ
ಚಳಿಗಾಲದಲ್ಲಿ - ವೂಲನ್

ಐಹೊಳೆಯಲ್ಲಿ ಶಾಪಿಂಗ್:
       ಇಳಕಲ (36 ಕಿ.ಮೀ) ತನ್ನ ಸಾಂಪ್ರದಾಯಿಕ ಕೈಮಗ್ಗ, ಕಲೆ ಮತ್ತು ರೇಷ್ಮೆ ಸೀರೆಗಳಿಗೆ ಹೆಸರುವಾಸಿಯಾಗಿದೆ.

ಸಾಂಸ್ಕೃತಿಕ ಪ್ರಾಮುಖ್ಯತೆ:
       ಐಹೊಳೆಯಲ್ಲಿ ಹಿಂದೂ ರಾಮಲಿಂಗ ದೇವಸ್ಥಾನ, ಮುಸ್ಲಿಂ ಮಸೀದಿ ಇದೆ. ರಾಮಲಿಂಗ ದೇವಸ್ಥಾನ ಮಲಪ್ರಭಾ ನದಿಯ ದಂಡೆಯ ಮೇಲೆ ನೆಲೆಸಿದೆ. ಅದರ ವಾರ್ಷಿಕ ಉತ್ಸವ ನಡೆಯುವುದು ಫೆಬ್ರವರಿ-ಮಾರ್ಚ್ ತಿಂಗಳಿನಲ್ಲಿ.


-: ಬದಾಮಿ :-

ಅತ್ಯುತ್ತಮ ಸೀಸನ್ಸ್: ಅಕ್ಟೋಬರ್ ನಿಂದ ಮಾರ್ಚ್
ಉಡುಪು :
ಬೇಸಿಗೆಯಲ್ಲಿ - ಹತ್ತಿ ಬಟ್ಟೆ
ಚಳಿಗಾಲದಲ್ಲಿ - ವೂಲನ್

ಸಾಂಸ್ಕೃತಿಕ ಪ್ರಾಮುಖ್ಯತೆ:

  • ಬದಾಮಿ ಹತ್ತಿರ ಬನಶಂಕರಿ ದೇವಸ್ಥಾನ ಇದೆ. ಅದರ ವಾರ್ಷಿಕ ಉತ್ಸವ ನಡೆಯುವುದು ಜನೆವರಿ - ಫೆಬ್ರವರಿ ತಿಂಗಳಿನಲ್ಲಿ.
  • ಪಟ್ಟದಕಲ್ಲಿನಲ್ಲಿರುವ ವಿರುಪಾಷ್ಕ ದೇವಾಲಯದ ವಾರ್ಷಿಕ ಉತ್ಸವ ಮಾರ್ಚನಲ್ಲಿ ನಡೆಯುತ್ತದೆ.
  • ಪಟ್ಟದಕಲ್ಲಿನಲ್ಲಿರುವ ಮಲ್ಲಿಕಾರ್ಜುನ ದೇವಾಲಯದ ವಾರ್ಷಿಕ ಉತ್ಸವ ಮಾರ್ಚ-ಎಪ್ರಿಲ್ ನಲ್ಲಿ ನಡೆಯುತ್ತದೆ.

-: ಪಟ್ಟದಕಲ್ಲು :-

ಅತ್ಯುತ್ತಮ ಸೀಸನ್ಸ್: ಅಕ್ಟೋಬರ್ ನಿಂದ ಮಾರ್ಚ್
ಉಡುಪು :

ಬೇಸಿಗೆಯಲ್ಲಿ - ಹತ್ತಿ ಬಟ್ಟೆ
ಚಳಿಗಾಲದಲ್ಲಿ - ವೂಲನ್

ಸಾಂಸ್ಕೃತಿಕ ಪ್ರಾಮುಖ್ಯತೆ & ವಿಶೇಷತೆ:

  • ಬದಾಮಿ ಹತ್ತಿರ ಇರುವ ಬನಶಂಕರಿ ದೇವಸ್ಥಾನದ ವಾರ್ಷಿಕ ಉತ್ಸವ ನಡೆಯುವುದು ಜನೆವರಿ - ಫೆಬ್ರವರಿ ತಿಂಗಳಿನಲ್ಲಿ. ಪಟ್ಟದಕಲ್ಲಿನಲ್ಲಿರುವ ವಿರುಪಾಷ್ಕ ದೇವಾಲಯದ ವಾರ್ಷಿಕ ಉತ್ಸವ ಮಾರ್ಚನಲ್ಲಿ ನಡೆಯುತ್ತದೆ.
  • ಪಟ್ಟದಕಲ್ಲಿನಲ್ಲಿರುವ ಮಲ್ಲಿಕಾರ್ಜುನ ದೇವಾಲಯದ ವಾರ್ಷಿಕ ಉತ್ಸವ ಮಾರ್ಚ-ಎಪ್ರಿಲ್ ನಲ್ಲಿ ನಡೆಯುತ್ತದೆ.

ಅಲ್ಲಿ ತಲುಪುವುದು ಹೇಗೆ..!

 

ಜಿಲ್ಲೆ: ಬಾಗಲಕೋಟ

 

ಐಹೊಳೆ – 22 ಕಿ.ಮೀ
ಬದಾಮಿ – 22 ಕಿ.ಮೀ STD ಕೋಡ್: 08354
ಬೆಂಗಳೂರು– 495 ಕಿ.ಮೀ

 

 

ವಸತಿ ಸ್ಥಳ:-

 

ಹೋಟೆಲ್ ಬಾದಾಮಿ ಕೋರ್ಟ್
No. 17/1, ಸ್ಟೇಷನ್ ರಸ್ತೆ, ಬದಾಮಿ,
ಬಾಗಲಕೋಟ– 587 201
ಫೋನ್: 08357-720230 - 33
ಫ್ಯಾಕ್ಸ್: 08357-720207
ಸುಂಕದ ಶ್ರೇಣಿ: Rs. 1480/- ದಿಂದ Rs. 2500/-

ಹೋಟೆಲ್ ಮೂಕಾಂಬಿಕಾ ಡಿಲಕ್ಸ್
ಸ್ಟೇಷನ್ ರಸ,
KSRTC ಬಸ್ಸ್ ನಿಲ್ದಾನ ಎದುರಿಗೆ,
ಬಾಗಲಕೋಟ– 587 201
ಫೋನ್: 08357-720067, 720637
ಫ್ಯಾಕ್ಸ್: 08357-720106
ಸುಂಕದ ಶ್ರೇಣಿ: Rs. 250/- ದಿಂದ Rs. 950/-

ಹೋಟೆಲ್ ಆನಂದ್ ಡಿಲಕ್ಸ್
ಬಸ್ಸ್ ನಿಲ್ದಾನದ ಹತ್ತಿರ, ಬದಾಮಿ,
ಬಾಗಲಕೋಟ– 587 201
ಫೋನ್: 08357-720074, 720904
ಸುಂಕದ ಶ್ರೇಣಿ: Rs. 150/- ದಿಂದ Rs. 300/-

ಶ್ರೀ ಲಕ್ಷ್ಮಿ ವಿಲಾಸ್ ಹೋಟೆಲ್
ಟಾಂಗಾ ಸ್ಟಾಂಡ್ , ಸ್ಟೇಷನ್ ರಸ್,
ಬಾಗಲಕೋಟ– 587 201
ಫೋನ್: 08357-720077
ಸುಂಕ: Rs. 140/-

KSTDC ಮಯೂರ ಚಾಲುಕ್ಯ
ರಾಮದುರ್ಗ ರಸ್ತೆ, ಬದಾಮಿ,
ಬಾಗಲಕೋಟ– 587 201
ಫೋನ್: 08357-720046
ಸುಂಕದ ಶ್ರೇಣಿ: Rs. 160/- ದಿಂದ Rs. 350/