ಜಿಲ್ಲಾ  ಸಮಾಜ ಕಲ್ಯಾಣ ಇಲಾಖೆ ಮತ್ತು  ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ನೇಮಕಾತಿ 2016

DISTRICT SOCIAL WELFARE AND BACKWARD CLASSES WELFARE DEPARTMENT RECRUITMENTS - 2016 

15/02/2018 ರ ಸೂಚನೆ-ಸಮಾಜ ಕಲ್ಯಾಣ ಇಲಾಖೆಯ ಕಾವಲುಗಾರರ ಹುದ್ದೆಯ ಅಭ್ಯರ್ಥಿಗಳ ಅಂತಿಮ ಅಯ್ಕೆ ಪಟ್ಟಿಯಲ್ಲಿ ಅಯ್ಕೆಯಾದ ಅಭ್ಯರ್ಥಿಗಳು ಆನ್ ಲೈನ್ ದಲ್ಲಿ ಅರ್ಜಿಯೊಂದಿಗೆ ಸಲ್ಲಿಸಿದ ಎಲ್ಲ ಅವಶ್ಯಕ ಮೂಲ ದಾಖಲೆಗಳೊಂದಿಗೆ ದಿನಾಂಕ:19.02.2018 ರಂದು ಬೆಳಿಗ್ಗೆ 11.00 ಗಂಟೆಗೆ ಉಪನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆ ಬಾಗಲಕೋಟ ರವರ ಕಾರ್ಯಾಲಯ ಜಿಲ್ಲಾಡಳಿತ ಭವನ ರೂ.ನಂ.102 ರಲ್ಲಿ ಹಾಜರಾಗಲು ಸೂಚಿಸಲಾಗಿದೆ.

01/02/2018

ಸಮಾಜ ಕಲ್ಯಾಣ ಇಲಾಖೆಯ ಕಾವಲುಗಾರರ ಹುದ್ದೆಯ ಅಭ್ಯರ್ಥಿಗಳ ಅಂತಿಮ ಅಯ್ಕೆ ಪಟ್ಟಿ.

**************************

17/01/2018

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಬಾಗಲಕೋಟೆ ಜಿಲ್ಲೆಯ ವಿದ್ಯಾರ್ಥಿನಿಲಯಗಳಲ್ಲಿ ಖಾಲಿ ಇರುವ ಅಡುಗೆಯವರು / ಅಡುಗೆ ಸಹಾಯಕರ ಹುದ್ದೆಗಳ ಮಾಹಿತಿ & ಕೌನ್ಸಲಿಂಗಗೆ ಹಾಜರಾಗುವ ಕುರಿತು.

**************************

19/08/2017

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಗ್ರೂಪ್-ಡಿ ಅಡುಗೆ ಸಹಾಯಕ ಹುದ್ದೆಯ ಅಭ್ಯರ್ಥಿಗಳ ಅಂತಿಮ ಅಯ್ಕೆ ಪಟ್ಟಿ.

(ಸೂಚನೆ- ಅಡುಗೆಯವರು ಮತ್ತು ಅಡುಗೆ ಸಹಾಯಕರ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಆಯ್ಕೆಗೊಂಡ ಅಭ್ಯರ್ಥಿಗಳ ಮೂಲ ದಾಖಲೆಗಳನ್ನು ಏಕಕಾಲಕ್ಕೆ ಪರಿಶೀಲಿಸಲು ದಿನಾಂಕ 21/08/2017 ಮಧ್ಯಾಹ್ನ 3.00 ಗಂಟೆಯಿಂದ 5.30 ರವರೆಗೆ ನಿಗಧಿಪಡಿಸಿ ಆದೇಶಿಸಿದೆ. ಪ್ರಯುಕ್ತ ದಾಖಲಾತಿಗಳನ್ನು ಪರಿಶಿಲಿಸಲು ಡಾ// ಬಾಬು ಜಗಜೀವನರಾಮ ಭವನ ಸೆ.ನಂ.22 ನವನಗರ ಬಾಗಲಕೋಟೆ ಇಲ್ಲಿ ಸ್ಥಳವನ್ನು ನಿಗದಿಪಡಿಸಲಾಗಿದೆ)

****************************

 

16/08/2017

ಸಮಾಜ ಕಲ್ಯಾಣ ಇಲಾಖೆಯ ಗ್ರೂಪ್-ಡಿ ಅಡುಗೆ ಸಹಾಯಕರ ಅಡುಗೆ ತಯಾರಿಕೆಯ ಹುದ್ದೆಯ ಅಭ್ಯರ್ಥಿಗಳ ಅಂತಿಮ ಅಯ್ಕೆ ಪಟ್ಟಿ.

(ಸೂಚನೆ: ಆಯ್ಕೆಯಾದ ಅಭ್ಯರ್ಥಿಗಳು ಎಲ್ಲ ಅವಶ್ಯಕ ಮೂಲದಾಖಲೆಗಳೊಂದಿಗೆ ದಿನಾಂಕ: 21-08-2017 ರಂದು ಮಧ್ಯಾಹ್ನ 3.00 ಗಂಟೆಗೆ ಉಪನಿರ್ದೇಶಕರ ಕಾರ್ಯಾಲಯ ಸಮಾಜ ಕಲ್ಯಾಣ ಇಲಾಖೆ ಬಾಗಲಕೋಟ ಜಿಲ್ಲಾ ಆಡಳಿತ ಭವನ ರೂಂ.ನಂ.102 ರಲ್ಲಿ ಹಾಜರಾಗಲು ಸೂಚಿಸಲಾಗಿದೆ. ಒಂದು ವೇಳೆ ನೀವು ಮೂಲದಾಖಲೆಗಳ ಪರಿಶೀಲನೆಗೆ ಗೈರು ಹಾಜರಾದಲ್ಲಿ ನಿಮ್ಮ ಆಯ್ಕೆಯನ್ನು ಏಕಪಕ್ಷೀಯವಾಗಿ ರದ್ದುಗೊಳಿಸಲಾಗುವುದು)

 

**************************

14/08/2017

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಗ್ರೂಪ್-ಡಿ ಅಡುಗೆ ಸಹಾಯಕ ಹುದ್ದೆಯ ಅಭ್ಯರ್ಥಿಗಳ 2ನೇ ತಾತ್ಕಾಲಿಕ ಅಯ್ಕೆ ಪಟ್ಟಿ.

        ಮೇಲೆ ಪ್ರಕಟಸಿರುವ ತಾತ್ಕಾಲಿಕ ಅಯ್ಕೆ ಪಟ್ಟಿಗೆ ಸಂಬಂಧಿಸಿದಂತೆ ಅಕ್ಷೇಪಣೆಗಳು ಇದ್ದಲ್ಲಿ 17-08-2017 ವರಗೆ ಅಕ್ಷೇಪಣೆ ಅರ್ಜಿ ಸಲ್ಲಿಸಲು ಕೋರಲಾಗಿದೆ.

************************

10/08/2017

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಗ್ರೂಪ್-ಡಿ ಅಡುಗೆಯವರ ಹುದ್ದೆಯ ಅಭ್ಯರ್ಥಿಗಳ ಅಂತಿಮ ಆಯ್ಕೆ ಪಟ್ಟಿ.

*****************************

17/07/2017

ಸಮಾಜ ಕಲ್ಯಾಣ ಇಲಾಖೆಯ ಗ್ರೂಪ್-ಡಿ ಅಡುಗೆ ಸಹಾಯಕರ ಅಡುಗೆ ತಯಾರಿಕೆಯ ಹುದ್ದೆಯ ಅಭ್ಯರ್ಥಿಗಳ ತಾತ್ಕಾಲಿಕ ಅಯ್ಕೆ ಪಟ್ಟಿ.

ಸಮಾಜ ಕಲ್ಯಾಣ ಇಲಾಖೆಯ ಕಾವಲುಗಾರರ ಹುದ್ದೆಯ ಅಭ್ಯರ್ಥಿಗಳ ತಾತ್ಕಾಲಿಕ ಅಯ್ಕೆ ಪಟ್ಟಿ.

        ಮೆಲೆ ಪ್ರಕಟಸಿರುವ ತಾತ್ಕಾಲಿಕ ಅಯ್ಕೆ ಪಟ್ಟಿಗೆ ಸಂಬದಿಸಿದಿಂತೆ ಅಕ್ಷೆಪಣೆಗಳು ಇದ್ದಲ್ಲಿ 01-08-2017 ವರಗೆ ಅಕ್ಷೆಪಣ ಅರ್ಜಿ ಸಲ್ಲಿಸಲು ಕೊರಲಾಗಿದೆ

**************************

11/07/2017

 ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಗ್ರೂಪ್-ಡಿ ಅಡುಗೆ ಸಹಾಯಕ ಹುದ್ದೆಯ ಅಭ್ಯರ್ಥಿಗಳ ತಾತ್ಕಾಲಿಕ ಅಯ್ಕೆ ಟ್ಟಿ.   

 ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಗ್ರೂಪ್-ಡಿ ಅಡುಗೆಯವರ ಹುದ್ದೆಯ ಅಭ್ಯರ್ಥಿಗಳ ತಾತ್ಕಾಲಿಕ ಅಯ್ಕೆ ಪಟ್ಟಿ.

ಮೆಲೆ ಪ್ರಕಟಸಿರುವ ತಾತ್ಕಾಲಿಕ ಅಯ್ಕೆ ಟ್ ಗೆ ಸಂಬದಿಸಿದಿಂತೆ ಅಕ್ಷೆಪಣೆಗಳು ಇದ್ದಲ್ಲಿ 26-07-2017 ವರಗೆ ಅಕ್ಷೆಪಣ ಅರ್ಜಿ ಸಲ್ಲಿಸಲು ಕೊರಲಾಗಿದೆ.

**************************

 ಸಮಾಜ ಕಲ್ಯಾಣ ಇಲಾಖಯಲ್ಲಿ ಗ್ರೂಪ್-ಡಿ ಅಡುಗೆ ಸಹಾಯಕರ ಅಡುಗೆ ತಯಾರಿಕೆಯ ಪ್ರಾಯೋಗಿಕ ಪರೀಕ್ಷೆಗೆ ಅರ್ಹರಾದ 1:3 ಅಭ್ಯರ್ಥಿಗಳ ಪಟ್ಟ

   ಸಮಾಜ ಕಲ್ಯಾಣ ಇಲಾಖಯ ಕಾವಲುಗಾರರ ದೈಹಿಕ ಅರ್ಹತೆ ಪರೀಕ್ಷೆಗೆ ಅರ್ಹರಾದ 1:3 ಅಭ್ಯರ್ಥಿಗಳ ಪಟ್ಟ

   ಸಮಾಜ ಕಲ್ಯಾಣ ಇಲಾಖಯ ಅಡುಗೆ ಸಹಾಯಕರ ಅಡುಗೆ ತಯಾರಿಕೆಯ ಪ್ರಾಯೋಗಿಕ ಪರೀಕ್ಷೆ ಹಾಗೂ ಕಾವಲುಗಾರರ ದೈಹಿಕ ಅರ್ಹತೆ ಪರೀಕ್ಷೆಗೆ ಹಾಜರಾಗುವ ಕುರಿತು.

   ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಗ್ರೂಪ್-ಡಿ ಅಡುಗೆ ಸಹಾಯಕರ ಅಡುಗೆ ತಯಾರಿಕೆಯ ಪ್ರಾಯೋಗಿಕ ಪರೀಕ್ಷೆಗೆ ಅರ್ಹರಾದ 1:3 ಅಭ್ಯರ್ಥಿಗಳ ಪಟ್ಟ   

   ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಗ್ರೂಪ್-ಡಿ ಅಡುಗೆಯವರ ಅಡುಗೆ ತಯಾರಿಕೆಯ ಪ್ರಾಯೋಗಿಕ ಪರೀಕ್ಷೆಗೆ ಅರ್ಹರಾದ 1:3 ಅಭ್ಯರ್ಥಿಗಳ ಪಟ್ಟಿ

   ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಡುಗೆಯವರು ಹಾಗೂ ಅಡುಗೆ ಸಹಾಯಕರ ಪ್ರಾಯೋಗಿಕ ಪರೀಕ್ಷೆ ಹಾಜರಾಗುವ ಕುರಿತು.

    ದಿನಾಂಕ:21.06.2017 ರಂದು ನಡೆದ ಸಮಾಜ ಕಲ್ಯಾಣ ಇಲಾಖೆಯ ಅಡುಗೆ ಸಹಾಯಕರ ನೇಮಕಾತಿ ಪ್ರಕ್ರಿಯ ಸಂಬಂಧ ದಾಖಲಾತಿಗಳ ಪರಿಶೀಲನೆಗೆ ತಾಂತ್ರಿಕ ಕಾರಣಗಳಿಂದಾಗಿ ಹಾಜರಾಗದೇ ಇರುವ ಅಭ್ಯರ್ಥಿಗಳಿಗೆ ದಿನಾಂಕ:28.06.2017 ರಂದು ದಾಖಲಾತಿಗಳ ಪರಿಶೀಲನೆಗೆ ಹಾಜರಾಗಲು ಮತ್ತೂಂದು ಅವಕಾಶ ನೀಡಿದೆ.

    ಹಿಂದುಳಿದ ವರ್ಗ ಇಲಾಖೆಯ ಅಡುಗೆಯವರ ಹಾಗೂ ಸಹಾಯಕ ಅಡುಗೆಯವರ ಕರೆ ಪತ್ರ / Backward Classes Welfare Department Cook and Kitchen Servant Call Letter 

  ಸಮಾಜ ಕಲ್ಯಾಣ ಇಲಾಖಯ ಸಹಾಯಕ ಅಡುಗೆಯವರು ಹಾಗೂ ಕಾವಲುಗಾರ  ಕರೆ ಪತ್ರ / Social Welfare Department Kitchen Servant and Watchman Call Letter

   BCD COOK 1:5 CUTOFF PERCENTAGE

  BCD KITCHEN SERVANT 1:5 CUTOFF PERCENTAGE

   SW KITCHEN SERVANT 1:5 CUTOFF PERCENTAGE

   SW WATCHMAN 1:5 CUTOFF PERCENTAGE

   ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಹುದ್ದೆಗಳಿಗೆ ಆನ್ ಲೈನ್ ಅರ್ಜಿ ಸಲ್ಲಿಸು / APPLY ONLINE FOR DSWO DEPARTMENT POSTS

   ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹುದ್ದೆಗಳಿಗೆ ಆನ್ ಲೈನ್ ಅರ್ಜಿ ಸಲ್ಲಿಸು / APPLY ONLINE FOR BCM DEPARTMENT POSTS 

ಜಿಲ್ಲಾ  ಸಮಾಜ ಕಲ್ಯಾಣ ಇಲಾಖೆ / DSWO DEPARTMENT

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ / BACKWARD CLASSES WELFARE DEPARTMENT

 ಪರಿಷ್ಕೃತ ಅಧಿಸೂಚನೆ / Revised Notification
 ಪರಿಷ್ಕೃತ ಅಧಿಸೂಚನೆ / Revised Notification
ಆನ್ ಲೈನ್ ಅರ್ಜಿ ಭರ್ತಿ ಮಾಡಲು ಅಭ್ಯರ್ಥಿಗಳಿಗೆ ಸೂಚನೆಗಳು / Instructions for candidates to fill an online application form ಆನ್ ಲೈನ್ ಅರ್ಜಿ ಭರ್ತಿ ಮಾಡಲು ಅಭ್ಯರ್ಥಿಗಳಿಗೆ ಸೂಚನೆಗಳು / Instructions for candidates to fill an online application form
ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಪತ್ರಿಕೆ ಪ್ರಕಟಣೆ / DSWO Paper Notification ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಪತ್ರಿಕೆ ಪ್ರಕಟಣೆ / Backward Classes Welfare Department Paper Notification
ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಅಧಿಸೂಚನೆ ಸಹಾಯಕ ಅಡುಗೆಯವರು ಹಾಗೂ ಕಾವಲುಗಾರ / DISTRICT SOCIAL WELFARE DEPARTMENT NOTIFICATION FOR ASSISTANT COOKS/WATCHMAN ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಸೂಚನೆ ಹಾಸ್ಟೆಲ್ ಅಡುಗೆಯವರು ಹಾಗೂ ಸಹಾಯಕ ಅಡುಗೆಯವರು / DISTRICT BACKWARD CLASSES WELFARE DEPARTMENT NOTIFICATION FOR COOKS/ASSISTANT COOKS IN HOSTEL

 

 

 

 

Updated as on 19/11/2016